ICC World Cup 2019 : ಕ್ರಿಕೆಟ್ ನಲ್ಲಿ ಮಿಂಚಬೇಕು ಅಂದ್ರೆ ಈ ಆಟ ಗೊತ್ತಿರ್ಬೇಕು..! | Oneindia Kannada

2019-06-07 130

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಲೆಗ್‌ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Leg Spinner Chahal, who played a major role in winning the match against South Africa in the current World Cup, reveal his success formula.

Videos similaires